Monday, January 4, 2010

ಹರಿಯ ಮಂದಿರ ಹನುಮ ಹೃದಯ

(ಮೊದಲ ಬಾರಿ ಭಾಮಿನೀ ಷಟ್ಪದಿಯಲ್ಲಿ ಬರೆದಿದ್ದು ಏನಾದರೂ ತಪ್ಪಿದ್ದರೆ ತಿಳಿಸಿ.)

ಹರಿಯ ಮಂದಿರ ಹನುಮ ಹೃದಯ
ರಾಮ ಚಂದಿರ ಒಲಿದ ಹೃದಯ
ಸೀತೆಯ ಹುಡುಕಿದ ರಾಮ ಚಂದ್ರ ಪ್ರೀತಿಗಳೆಸು ತಾ
ಹರಿಯ ಕೀರ್ತಿಯ ಜಗಕೆ ಸಾರಿದೆ
ರಾಮ ಮಂತ್ರವ ಶ್ರೇಷ್ಠ ವೆಂದೆ
ನಾಮ ಮಾತ್ರದಿ ಶನಿಯ ಕಾಟದಿ ನಿ ಕಾಪಾಡುತಾ

4 comments:

  1. ಸೂಪರ್
    ಷಟ್ಪದಿಯಲ್ಲಿ ಕವನ ಬರೆಯುವುದು ಎಷ್ಟು ಕಷ್ಟ ಅಲ್ಲವೇ ಸರ್

    ReplyDelete
  2. ಧನ್ಯವಾದಗಳು ಸರ್.
    ನಿಜ, ನಾನು ಮೊದಲ ಬಾರಿ ಬರೆದಿದ್ದು.

    ReplyDelete
  3. ಧನ್ಯವಾದಗಳು ಸೀತಾರಾಮ ಸರ್ .

    ReplyDelete